Kannada
ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸೆ – ಪರಿಕಲ್ಪನೆ
ಹೋಮಿಯೋಪಥಿ ಸಿದ್ಧಾಂತಗಳ ಪ್ರಕಾರ ನಮ್ಮ ದೇಹದಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳು ಹೊರಗಿನ ಕಾರಣಗಳಿಂದ ಮಾತ್ರ ಅಲ್ಲ. ನಿಸರ್ಗದತ್ತ ಕಾಯಿಲೆಗಳು (natural diseases) ನಮ್ಮ ಜೀವ ಚೈತನ್ಯ ಶಕ್ತಿಯ ಕುಂದುವಿಕೆಯಿಂದ ಉಂಟಾಗುತ್ತವೆ. ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ಜೀವ ಚೈತನ್ಯ ಶಕ್ತಿ ಕುಂಠಿತಗೊಳ್ಳುವುದು ಹೇಗೆ? ಇದು ಯಾವ ರೀತಿಯ ಪರಿಕಲ್ಪನೆ ? ಯಾವ ರೀತಿಯ ಸಮಸ್ಯೆ ಉಂಟಾದರೂ ಅದಕ್ಕೆ ಅದರದೇ ಆದ ಪರಿಹಾರ ಇದೆ.ಇದು ನಿಸರ್ಗನಿಯಮ. ಯಾವುದರಲ್ಲಿಯು ನಾವು ವಿಶೇಷ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದು
ಮಹಿಳೆಯರ ಕಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ
ಸ್ತ್ರೀಯರಲ್ಲಿ ಋತುಚಕ್ರಕ್ಕೆ ಅನುಸಾರವಾಗಿ ವಿವಿಧ ದೈಹಿಕ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ. ಅದರಂತೆ ಸ್ತ್ರೀಯ ಜೀವನವನ್ನು ಹದಿಹರೆಯ, ಗೃಹಿಣಿ ಅಥವಾ ಸಂತಾನೋತ್ಪತ್ತಿ ಮತ್ತು ಋತುಬಂಧ ಎಂಬುದಾಗಿ ವಿಂಗಡಿಸಬಹುದು. ಇವುಗಳು ಎಲ್ಲಾ ಸ್ತ್ರೀಯರಲ್ಲೂ ಸಮಾನವಾಗಿ ಇರುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ತರಹ ಕಂಡು ಬರುತ್ತವೆ. ಅದರಿಂದಲೇ ಅವು ವ್ಯಕ್ತಿಗತ ಚಿನ್ಹೆಗಳಾಗಿ ಪ್ರತಿಯೊಂದು ಸ್ತ್ರೀಯನ್ನು ತಮ್ಮದೇ ರೀತಿಯಲ್ಲಿ ಬೇರ್ಪಡಿಸುತ್ತವೆ. ಹದಿಹರೆಯದಲ್ಲಿ ಮುಟ್ಟಿನ ಏರುಪೇರುಗಳು ಮತ್ತು ಮನಸ್ಸಿನ ಕ್ಲೇಶಗಳು ಸಾಮಾನ್ಯವಾಗಿ ಉಂಟಾಗುವಂತಹ ತೊಂದರೆಗಳು. ಮುಟ್ಟಿನ ಏರುಪೇರುಗಳಲ್ಲಿ ಅತಿಸ್ರಾವ, ನಿಮ್ನ ಸ್ರಾವ, ದಪ್ಪವಾಗುವಿಕೆ, ಮೊಡವೆಮೂಡುವಿಕೆ ಮುಂತಾದವುಗಳು
ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸೆ – ಪರಿಕಲ್ಪನೆ
ಹೋಮಿಯೋಪಥಿ ಸಿದ್ಧಾಂತಗಳ ಪ್ರಕಾರ ನಮ್ಮ ದೇಹದಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳು ಹೊರಗಿನ ಕಾರಣಗಳಿಂದ ಮಾತ್ರ ಅಲ್ಲ. ನಿಸರ್ಗದತ್ತ ಕಾಯಿಲೆಗಳು (naural diseases) ನಮ್ಮ ಜೀವ ಚೈತನ್ಯ ಶಕ್ತಿಯ ಕುಂದುವಿಕೆಯಿಂದ ಉಂಟಾಗುತ್ತವೆ. ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ಜೀವ ಚೈತನ್ಯ ಶಕ್ತಿ ಕುಂಠಿತಗೊಳ್ಳುವುದು ಹೇಗೆ? ಇದು ಯಾವ ರೀತಿಯ ಪರಿಕಲ್ಪನೆ ? ಯಾವ ರೀತಿಯ ಸಮಸ್ಯೆ ಉಂಟಾದರೂ ಅದಕ್ಕೆ ಅದರದೇ ಆದ ಪರಿಹಾರ ಇದೆ.ಇದು ನಿಸರ್ಗನಿಯಮ. ಯಾವುದರಲ್ಲಿಯು ನಾವು ವಿಶೇಷ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದು
ಮನೋದೈಹಿಕ ಕಾಯಿಲೆಗಳು ಮತ್ತು ಹೋಮಿಯೋಪಥಿ ಚಿಕಿತ್ಸೆ
ಇತ್ತೀಚಿನ ದಿನಗಳಲ್ಲಿ ಮನುಷ್ಯರನ್ನು ಕಾಡುವಂತಹ ವಿವಿಧ ರೋಗಗಳಲ್ಲಿ ಅನೇಕವು ನಿರ್ದಿಷ್ಟ diagnosis ನ್ನು ಹೊಂದಿರುವುದಿಲ್ಲ. ರೋಗದ ಅಂತಿಮ ಗುರಿ ಯಾವ ಅಂಗ ಎಂಬುದು ತಿಳಿಯುವುದು ಕಷ್ಟವಾಗುತ್ತಿವೆ. ಯಾಂತ್ರೀಕೃತ ಜೀವನಶೈಲಿ ಮತ್ತು ಸಮಯದ ಒತ್ತಡದಲ್ಲಿ ಮಹತ್ವಾಕಾಂಕ್ಷಿ ಪ್ರವ್ರತ್ತಿಯಿಂದ ಸಂಪತ್ತು, ಆಸ್ತಿ,ಅಧಿಕಾರ, ಸ್ಥಾನಮಾನ ಇತರ ಲೌಕಿಕ ವಸ್ತುಗಳ ಪ್ರಲೋಭನೆಯಿಂದ ಕೂಡಿ ಅವನ್ನು ವಶಪಡಿಸಿಕೊಳ್ಳಲು ಹೆಣಗುತ್ತಿರುವ ಜೀವ ಚೈತನ್ಯ ಶಕ್ತಿಯು ತನ್ನ ಅಸಾಹಯಕತೆಯನ್ನು ತೋರ್ಪಡಿಸುವ ವಿಧಾನವೇ ಮನೋದೈಹಿಕ ತೊಂದರೆಗಳು. ಮನಸ್ಸಿನ ಮೂಲ ಭಾವನೆಗಳಾದ ಪ್ರೀತಿ, ಹಗೆತನ, ಕ್ರೋಧ, ಖಿನ್ನತೆ, ಅಸೂಯೆ,ಸಂಶಯ ಗಳು
ಮಕ್ಕಳ ಕಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ
ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಯುಗದಲ್ಲಿ ಮತ್ತು ಕಾಯಿಲೆಗಳ ವಿರಾಟಸ್ವರೂಪದರ್ಶನ ಸಂದರ್ಭಗಳಲ್ಲಿಯೂ ಹೋಮಿಯೋಪಥಿ ತನ್ನದೇ ಆದ ಶೈಲಿಯಲ್ಲಿ ರೋಗನಿವಾರಕ ಮತ್ತು ರೋಗಮುಕ್ತಗೊಳಿಸುವ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಹೋಮಿಯೋಪಥಿ ಚಿಕಿತ್ಸೆಯು ಎಲ್ಲಾ ತರಹದ ರೋಗಸ್ಥಿತಿಗಳಲ್ಲಿ ಗುರುತಿಸಲ್ಪಟ್ಟಿದ್ದರೂ ಮಕ್ಕಳಲ್ಲಿ ವಿಶೇಷತ: ಪರಿಣಾಮಕಾರಿ ಎಂಬುದು ಜನಸಾಮಾನ್ಯರ ಅನಿಸಿಕೆ. ಮಕ್ಕಳಲ್ಲಿ ಕಲ್ಮಶರಹಿತ ಅಥವ ಕನಿಷ್ಠ ಕಲ್ಮಶ ಪ್ರಕೃತಿ ಇರುವುದರಿಂದ ರೋಗಚಿನ್ಹೆಗಳು ನೈಜಸ್ವರೂಪದಲ್ಲಿ ಕಂಡುಬರುತ್ತವೆ. ವಾತಾವರಣದಲ್ಲಿಯ ಯಾವುದೇ ತರಹದ ಬದಲಾವಣೆಯು ಮಕ್ಕಳ ಚರ್ಮದ ತುರಿಕೆ, ಉರಿ,ಕೆಂಪಾಗುವಿಕೆ,ಊದುವಿಕೆ, ದ್ರವಸ್ರವಿಸುವಿಕೆ, ಬೊಕ್ಕೆಗಳೆದ್ದು ರಿಶಿಯಾಗುವಿಕೆ ಮುಂತಾದ ತೊಂದರೆಗಳನ್ನು